ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

ಭೋಪಾಲ್ : ರೇಪ್ ಮಾಡಲು ಪ್ರಯತ್ನಿಸುತ್ತಿದ್ದ ಪುರುಷನ ಮರ್ಮಾಂಗವನ್ನು ಕಡಿದುಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ಉಮರಿಹಾ ಗ್ರಾಮದಿಂದ ವರದಿಯಾಗಿದೆ. ಮನೆಗೆ ನುಗ್ಗಿ ತನ್ನ ಮೇಲೆ ಬಲಾತ್ಕಾರದ ಯತ್ನ ನಡೆಸಿದ ಪುರುಷನಿಂದ ಬಚಾವಾಗಲು ಈ ರೀತಿ ಹಲ್ಲೆ ನಡೆಸಿರುವ ಮಹಿಳೆಯ ಮೇಲೂ ಇದೀಗ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಮಾರ್ಚ್ 18 ರ ರಾತ್ರಿ 11 ಗಂಟೆಗೆ ಸಂತ್ರಸ್ತೆ ಮತ್ತು ಆರೋಪಿ ಎರಡೂ ಆಗಿರುವ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ 13 ರ ಹರೆಯದ ಮಗನೊಂದಿಗಿದ್ದಾಗ, ಆರೋಪಿ … Continue reading ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !