ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

ನವದೆಹಲಿ: ದಪ್ಪ ಇರೋ ಕಾರಣಕ್ಕೆ ಕಸರತ್ತು ಮಾಡಿ ಸಣ್ಣಗಾಗಲೆಂದೇ ಹಲವರು ಜಿಮ್​ಗೆ ಹೋಗುತ್ತಾರೆ. ಆದರೆ ಹಾಗೆ ದಪ್ಪ ಇರುವುದನ್ನೇ ಅವಹೇಳನ ಮಾಡಿದ ಜಿಮ್​ನವರು, ಆ ಭಾಗ ಸ್ವಲ್ಪ ಕಾಣಿಸುತ್ತದೆ ಎಂದು ಹೇಳಿ ಮಹಿಳೆಯೊಬ್ಬಳನ್ನು ಜಿಮ್​ನಿಂದ ಹೊರಗೆ ಕಳುಹಿಸಿದ್ದಾರೆ. ಇದರಿಂದ ಅವಮಾನ ಆಯಿತು ಎಂದು ಹೇಳಿ ಆಕೆ ವಿಡಿಯೋ ಮಾಡಿ ಅತ್ತು ತನ್ನ ನೋವು ತೋಡಿಕೊಂಡು, ಆ ಕ್ಲಿಪ್ಪಿಂಗ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಶೆಲ್​ಬಿ ಎಂಬಾಕೆ ತನ್ನ ಟಿಕ್​ಟಾಕ್​ ಖಾತೆ (@shelby.bellz)ಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ನಾನು … Continue reading ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…