ಮೊದಲ ಪತಿಯ ಮರಣದ ಬಳಿಕ ಎರಡನೇ ಮದುವೆಯಾಗಿದ್ದಕ್ಕೆ ಸಾರ್ವಜನಿಕವಾಗಿ ಥಳಿಸಿ ತಲೆ ಬೋಳಿಸಿದ್ರು!

ಗಾಂಧಿನಗರ: ಮಹಿಳೆಗೆ ಮದುವೆಯಾಗಿ ಗಂಡ ಇರುವಾಗಲೇ ಕಿರುಕುಳ ಎದುರಿಸಬೇಕಾದ ಪ್ರಸಂಗ ಅದೆಷ್ಟೋ ಸಲ ಬಂದಿರುತ್ತದೆ. ಇನ್ನು ಪತಿ ತೀರಿ ಹೋದರೆಂದರೆ ಆ ಪರಿಸ್ಥಿತಿ ಊಹಿಸಿಕೊಳ್ಳಲಿಕ್ಕೂ ಭಯಂಕರವಾಗಿರುತ್ತದೆ. ಅಂಥ ಒಂದು ಭಯಂಕರ ತೊಂದರೆಯನ್ನು ಮಹಿಳೆಯೊಬ್ಬಳು ತನ್ನ ಸಂಬಂಧಿಕರಿಂದಲೇ ಅನುಭವಿಸಬೇಕಾಗಿ ಬಂದ ಪ್ರಕರಣವೊಂದು ನಡೆದಿದೆ. ಗುಜರಾತ್​ನ ಅಮ್ರೇಲಿ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಭಾರಿ ಸಂಕಷ್ಟವನ್ನು ಎದುರಿಸಿದ್ದಾಳೆ. ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಆಕೆಗೆ ಗಂಡನ ಮನೆಯರು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ, ತಲೆಯನ್ನು ಬೋಳಿಸಿ ಅವಮಾನಕ್ಕೊಳಪಡಿಸಿದ ದೌರ್ಜನ್ಯ ನಡೆಸಿದ್ದಾರೆ. ಅಷ್ಟಕ್ಕೂ ಆಕೆಗೆ ಈ ಎಲ್ಲ ಕಷ್ಟವನ್ನು … Continue reading ಮೊದಲ ಪತಿಯ ಮರಣದ ಬಳಿಕ ಎರಡನೇ ಮದುವೆಯಾಗಿದ್ದಕ್ಕೆ ಸಾರ್ವಜನಿಕವಾಗಿ ಥಳಿಸಿ ತಲೆ ಬೋಳಿಸಿದ್ರು!