ಕುಡಿದು ಬಂದ ಗಂಡನನ್ನು ಕುಟ್ಟಾಣಿಯಲ್ಲೇ ಕುಟ್ಟಿ ಕೊಂದ ಹೆಂಡತಿ!

ಹೈದರಾಬಾದ್​: ಗಂಡನ ಕುಡಿತದ ಚಟ ಮತ್ತು ಆತ ಕೊಡುತ್ತಿದ್ದ ಕಿರುಕುಳವನ್ನು ತಾಳಲಾರದ ಹೆಂಡತಿ, ಮನೆಯಲ್ಲಿದ್ದ ಕುಟ್ಟಾಣಿಯಿಂದಲೇ ಗಂಡನ ತಲೆ ಕುಟ್ಟಿ ಕೊಂದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದನ್ನೂ ಓದಿ: ಅಮ್ಮ ಮಗಳನ್ನು ರಸ್ತೆಯಲ್ಲೇ ರೇಪ್​ ಮಾಡಿದ ಕಾಮುಕರು! ರಕ್ಷಿಸುವುದನ್ನು ಬಿಟ್ಟು ವಿಡಿಯೋ ಮಾಡಿ ಪೋಸ್ಟ್ ಮಾಡಿದ ಸ್ಥಳೀಯ! ನಗರದ ಕೆಸ್ಸಾರದ ಉದ್ಯಮಿ ದಶರಥ್​ ಹೆಸರಿನ ವ್ಯಕ್ತಿಗೆ ಸೇರಿದ ಫ್ಲ್ಯಾಟ್​ ಒಂದಕ್ಕೆ ಶ್ಯಾಮ್​ ಹೆಸರಿನ ವ್ಯಕ್ತಿಯನ್ನು ವಾಚ್​ಮೆನ್​ ಆಗಿ ನೇಮಿಸಿಕೊಳ್ಳಲಾಗಿತ್ತು. ಶ್ಯಾಮ್​ಗೆ ಮದುವೆಯಾಗಿದ್ದು, ಮೂರು ವರ್ಷದ ಮಗುವಿದೆ. ಫ್ಲ್ಯಾಟ್​ನ … Continue reading ಕುಡಿದು ಬಂದ ಗಂಡನನ್ನು ಕುಟ್ಟಾಣಿಯಲ್ಲೇ ಕುಟ್ಟಿ ಕೊಂದ ಹೆಂಡತಿ!