ನಾದಿನಿಯೊಂದಿಗೆ ಜಗಳವಾಡಿ 4 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ನೋಯ್ಡಾ: ಗಂಡ ಮನೆಯಲ್ಲಿಲ್ಲದ ಸಮಯದಲ್ಲಿ ಗಂಡನ ತಂಗಿಯೊಂದಿಗೆ ಜಗಳವಾಡಿದ ಮಹಿಳೆಯೊಬ್ಬಳು, ತನ್ನ ಮಗುವಿನೊಂದಿಗೆ 17ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಇದೀಗ ನಾದಿನಿಯೂ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ. ಇದನ್ನೂ ಓದಿ: ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​ ಶನಿವಾರ ಬೆಳಗ್ಗೆಯೇ ಈ ಘಟನೆ ನಡೆದಿದೆ. 28 ವರ್ಷದ ಮಹಿಳೆಯ ಗಂಡ ತನ್ನೂರಿಗೆ ತೆರಳಿದ್ದರಂತೆ. ಆತನ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ನೋಯ್ಡಾದಲ್ಲಿ ಹಾಸ್ಟೆಲ್​ನಲ್ಲಿ ಇರುತ್ತಿದ್ದಳು. ಅಣ್ಣ ಊರಿಗೆ … Continue reading ನಾದಿನಿಯೊಂದಿಗೆ ಜಗಳವಾಡಿ 4 ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ