ಭಾರತದ ಈ ಗ್ರಾಮದಲ್ಲಿ ಬಾಡಿಗೆಗೆ ಸಿಗ್ತಾರೆ ಪತ್ನಿಯರು! 1 ವರ್ಷಕ್ಕೆ ಒಪ್ಪಂದ, ಇಷ್ಟ ಆಗ್ಲಿಲ್ಲ ಅಂದ್ರೆ ಸಂಬಂಧ ಕಟ್

ನವದೆಹಲಿ: ಕಾರುಗಳು, ಮನೆಗಳು ಮತ್ತು ಇತರ ವಸ್ತುಗಳನ್ನು ಬಾಡಿಗೆಗೆ ನೀಡುವುದು ಹಾಗೂ ತೆಗೆದುಕೊಳ್ಳುವುದು ಭಾರತದಲ್ಲಿ ಸಾಮಾನ್ಯ ಸಂಗತಿ. ಆದರೆ, ನೀವು ಎಂದಾದರೂ ಪತ್ನಿಯನ್ನು ಬಾಡಿಗೆಗೆ ನೀಡುವ ಬಗ್ಗೆ ಕೇಳಿದ್ದೀರಾ? ಭಾರತದಲ್ಲಿ ಇಂತಹದ್ದೊಂದು ಪದ್ಧತಿ ಇನ್ನೂ ಜೀವಂತವಾಗಿ ಇರುವ ಒಂದು ಸ್ಥಳವಿದೆ. ಹೌದು, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಈ ವಿಚಿತ್ರ ಪದ್ಧತಿ ಇದೆ. ಧಾಡಿಚಾ ಪ್ರಾಥ ಎಂದು ಕರೆಯಲ್ಪಡುವ ಈ ವ್ಯವಸ್ಥೆಯಲ್ಲಿ ಹೆಂಡತಿಯರನ್ನು ಒಂದು ತಿಂಗಳಿಂದ ಒಂದು ವರ್ಷದ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ. ಹಳ್ಳಿಯ ಶ್ರೀಮಂತ … Continue reading ಭಾರತದ ಈ ಗ್ರಾಮದಲ್ಲಿ ಬಾಡಿಗೆಗೆ ಸಿಗ್ತಾರೆ ಪತ್ನಿಯರು! 1 ವರ್ಷಕ್ಕೆ ಒಪ್ಪಂದ, ಇಷ್ಟ ಆಗ್ಲಿಲ್ಲ ಅಂದ್ರೆ ಸಂಬಂಧ ಕಟ್