ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

ಮಧ್ಯಪ್ರದೇಶ: ಕಾರು, ಬೈಕ್​ ಮನೆ ಬಾಡಿಗೆಗೆ ಇದೆ ಎಂದು ಕೇಳಿದ್ದೇವೆ. ಮದುವೆಗೆ ಟೆಂಟ್, ಅಡುಗೆ ಸಾಮಾನುಗಳನ್ನು ಬಾಡಿಗೆಗೆ ಕೊಡುತ್ತಾರೆ ಎಂದು ಕೇಳಿದ್ದೇವೆ. ಆದರೆ ನೀವು ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಬಗ್ಗೆ ಕೇಳಿದ್ದೀರಾ? ಮದುವೆ ಆಗದೆ ಇರುವ ಶ್ರೀಮಂತರಿಗೆ ಹೆಂಡತಿಯರನ್ನು ಎಷ್ಟು ದಿನ ಬೇಕಾದರೂ ಬಾಡಿಗೆ ಕೊಡುತ್ತಾರೆ. ಇದು ಚಿತ್ರದ ಕಥೆ ಎಂದು ನೀವು ಭಾವಿಸುತ್ತೀರಾ? ಆದರೆ ಇಲ್ಲ. ಇದು ನಿಜಕ್ಕೂ ಸತ್ಯ. ಈ ಸಂಸ್ಕೃತಿ ಎಲ್ಲೋ ವಿದೇಶದಲ್ಲಿಲ್ಲ.. ಮಧ್ಯಪ್ರದೇಶದ ಶಿವಪುರಿಯಲ್ಲಿರುವ ವಿಚಿತ್ರ ಸಂಸ್ಕೃತಿಯಾಗಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಪತ್ನಿಯರನ್ನು … Continue reading ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….