ಸಾಕ್ಷ್ಯಚಿತ್ರದಲ್ಲಿ ‘ಕಾಳಿ’ಗೆ ಅವಮಾನ; ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ…

ಕೆನಡ: ಟೊರೊಂಟೊದಲ್ಲಿನ ಅಗಾ ಖಾನ್​ ಮ್ಯೂಸಿಯಮ್​ನಲ್ಲಿ ಪ್ರದರ್ಶಿಸಲಾದ ಸಾಕ್ಷ್ಯಚಿತ್ರ ‘ಕಾಳಿ’ಯ ಪೋಸ್ಟರ್​ನಲ್ಲಿ ದೇವಿಯ ಬಾಯಲ್ಲಿ ಸಿಗರೇಟ್ ಇರುವಂತೆ ಚಿತ್ರಿಸಿದ್ದರಿಂದ ಅದು ಇಂದು ಭಾರಿ ವಿವಾದಕ್ಕೆ ಒಳಗಾಗಿತ್ತು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆನಡದಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಧ್ಯಪ್ರವೇಶಿಸಿದೆ. ಲೀನಾ ಮಣಿಮೇಕಲೈ ಎಂಬಾಕೆ ತನ್ನ ನಿರ್ದೇಶನದ ಸಾಕ್ಷ್ಯಚಿತ್ರ ಕಾಳಿಯ ಲಾಂಚ್ ಕುರಿತು ಇಂದು ಮಾಹಿತಿ ಹಂಚಿಕೊಂಡಿದ್ದು, ಅದರ ಪೋಸ್ಟರ್​ ಭಾರಿ ವಿವಾದ ಸೃಷ್ಟಿಸಿತ್ತು. ದೇವಿಯ ಬಾಯಲ್ಲಿ ಸಿಗರೇಟ್ ಇರುವಂತೆ ಪೋಸ್ಟರ್ ಸೃಷ್ಟಿಸಿದ್ದಕ್ಕೆ ಹಿಂದುಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. … Continue reading ಸಾಕ್ಷ್ಯಚಿತ್ರದಲ್ಲಿ ‘ಕಾಳಿ’ಗೆ ಅವಮಾನ; ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ…