ಟೆಸ್ಟ್‌ನಲ್ಲಿ 50 ಓವರ್ ಬಳಿಕ ಹೊಸ ಚೆಂಡು ಕೊಡಿ ಎಂದು ಸಚಿನ್ ಹೇಳಿದ್ದೇಕೆ?

ಮುಂಬೈ: ಕರೊನಾ ಭೀತಿಯಿಂದಾಗಿ ಮುಂದಿನ ದಿನಗಳಲ್ಲಿ ಚೆಂಡಿನ ಮೇಲೆ ಎಂಜಲು ಹಚ್ಚಬಾರದು ಎಂದು ನಿರ್ಬಂಧ ವಿಧಿಸಿರುವುದರಿಂದ ಟೆಸ್ಟ್ ಪಂದ್ಯಗಳಲ್ಲಿ 50 ಅಥವಾ 55 ಓವರ್ ಆಟದ ಬಳಿಕ 2ನೇ ಹೊಸ ಚೆಂಡು ನೀಡಬೇಕೆಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಇವತ್ತಿನ ಕ್ರಿಕೆಟ್ ಯುಗದಲ್ಲಿ ನಾನು ಉಳಿಯುತ್ತಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದು ಯಾಕೆ…! ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ ಸಚಿನ್ ಈ ಸಲಹೆ … Continue reading ಟೆಸ್ಟ್‌ನಲ್ಲಿ 50 ಓವರ್ ಬಳಿಕ ಹೊಸ ಚೆಂಡು ಕೊಡಿ ಎಂದು ಸಚಿನ್ ಹೇಳಿದ್ದೇಕೆ?