ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ!

ನವದೆಹಲಿ: ಮದುವೆ ಎನ್ನುವುದು ಒಂದು ಸುಂದರವಾದ ಬಂಧವಾಗಿದೆ. ಯುವಕ, ಯುವತಿಯರು ತಮ್ಮ ಹೊಸ ಜೀವನದ ಕುರಿತಾಗಿ ಎಷ್ಟೋ ಕನಸುಗಳನ್ನು ಹೊತ್ತು ಹೊಸ ಬಾಳಿಗೆ ಕಾಲಿಡುತ್ತಾರೆ. ಕೆಲವು ಸಂಬಂಧಗಳು ತುಂಬಾ ಚೆನ್ನಾಗಿ ಸಾಗುತ್ತವೆ. ಕೆಲವು ಇಬ್ಬರ ನಡುವಿನ ಮನಸ್ತಾಪದಿಂದ ವಿಚ್ಛೇಧನ ಹಂತವನ್ನು ತಲುಪುತ್ತವೆ. ದಂಪತಿ ಸಣ್ಣಪುಟ್ಟ ಕಾರಣಕ್ಕೆ ಜಗಳವಾಡಿ ದೂರವಾಗುತ್ತಾರೆ. ಡಿವೋರ್ಸ್ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ. ಹಾಗಿದ್ರೆ ಅತೀ ಹೆಚ್ಚು ವಿಚ್ಛೇದನ ಆಗುವುದು ಯಾವ ದೇಶದಲ್ಲಿ? ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ ಇಲ್ಲಿದೆ ಮಾಹಿತಿ.. ವರ್ಲ್ಡ್ ಆಫ್ … Continue reading ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ!