1 ಕೆಜಿ ಚಿಕನ್​ ಬೆಲೆ 306 ರೂಪಾಯಿ! ಇದು ಸಾರ್ವಕಾಲಿಕ ದಾಖಲೆ,​ ಬೆಲೆ ಏರಿಕೆಗೆ ಕಾರಣವೇನು?

ವಿಜಯವಾಡ: ಕರೊನಾ ಲಾಕ್​​ಡೌನ್​ ಸಮಯದಲ್ಲಿ ತೀರಾ ಕಡಿಮೆ ಇದ್ದ ಚಿಕನ್ ಬೆಲೆ ಇದೀಗ ಆಂಧ್ರ ಪ್ರದೇಶದಲ್ಲಿ ರಾಕೆಟ್​ ವೇಗದಲ್ಲಿ ಏರಿಕೆಯಾಗುತ್ತಿದೆ. ಒಂದು ಕೆಜಿಗೆ 306 ರೂಪಾಯಿ ಇದ್ದು, ಆಂಧ್ರ ಮಾತ್ರವಲ್ಲ, ದೇಶದಲ್ಲೇ ಇದು ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ವರ್ಷ ಗರಿಷ್ಠ 270ಕ್ಕೆ ಏರಿತ್ತು. ಆದರೆ, ಈ ವರ್ಷ ಅದನ್ನು ಮೀರಿಸಿದೆ. ಕರೊನಾ ಸಮಯದಲ್ಲಿ ಕೋಳಿ ಉದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿತ್ತು. ಕೊಳ್ಳುವವರು ಇಲ್ಲದೆ, ಸಾಕಷ್ಟು ಕೋಳಿಗಳನ್ನು ಜೀವಂತ ಸಮಾಧಿಯನ್ನು ಮಾಡಲಾಗಿತ್ತು. ಆದರೆ, ಇದೀಗ ಕೋಳಿ ಉದ್ಯಮ … Continue reading 1 ಕೆಜಿ ಚಿಕನ್​ ಬೆಲೆ 306 ರೂಪಾಯಿ! ಇದು ಸಾರ್ವಕಾಲಿಕ ದಾಖಲೆ,​ ಬೆಲೆ ಏರಿಕೆಗೆ ಕಾರಣವೇನು?