ನೆಟ್​​ಫ್ಲಿಕ್ಸ್​ ಕಾಮಿಡಿ ಶೋ ನಿರೂಪಣೆಗಿಳಿದ ಹಾಲಿವುಡ್ ನಟ ವಿಲ್ ಸ್ಮಿತ್

ಹಾಲಿವುಡ್ ನಟ ವಿಲ್​ ಸ್ಮಿತ್ ತಮ್ಮ ವೃತ್ತಿ ಜೀವನದಲ್ಲಿ ಹೊಸದೊಂದು ಸಾಹಸಕ್ಕೆ ಇಳಿದಿದ್ದಾರೆ. ಸಿನಿಮಾದಲ್ಲಿನ ನಟನೆಯ ಜತೆಗೆ ಇದೀಗ ನಿರೂಪಣೆಗೂ ಇಳಿಯುತ್ತಿದ್ದಾರೆ. ಅವರ ಆ ನಿರೂಪಣೆಯ ಶೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದೆ. ಇದನ್ನೂ ಓದಿ: ನಿನಗೆ ಗಿಣಿ ಅಂದ್ರೆ ಇಷ್ಟ, ಅದಕ್ಕೆ ಅದನ್ನೇ ದತ್ತು ಪಡೆದಿದ್ದೇನೆ; ‘ಸಂಚಾರಿ’ ನೆನಪಲ್ಲಿ ಚಕ್ರವರ್ತಿ ಚಂದ್ರಚೂಡ ಹಾಗಾದರೆ ಏನು ಆ ಶೋ? ವಿಲ್ ಸ್ಮಿತ್ ಆ್ಯಕ್ಷನ್​ ಸಿನಿಮಾಗಳ ಮೂಲಕವೇ ಪರಿಚಯಗೊಂಡವರು. ಇದೀಗ ಕಾಮಿಡಿ ಶೋ ಮೂಲಕ ನಗಿಸಲು ಬರುತ್ತಿದ್ದಾರೆ. ಒಂದು ಗಂಟೆಯ ಈ … Continue reading ನೆಟ್​​ಫ್ಲಿಕ್ಸ್​ ಕಾಮಿಡಿ ಶೋ ನಿರೂಪಣೆಗಿಳಿದ ಹಾಲಿವುಡ್ ನಟ ವಿಲ್ ಸ್ಮಿತ್