ಅರೆಸ್ಟ್ ಆಗಿರುವ ಗಂಡನಿಂದ ಶಿಲ್ಪಾ ಶೆಟ್ಟಿ ಸಿನಿಮಾಕ್ಕೂ ಎಫೆಕ್ಟ್?

ಮುಂಬೈ: ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಆ್ಯಪ್ ಒಂದರಲ್ಲಿ ಹಾಕಲಾಗುತ್ತಿತ್ತು ಎನ್ನುವ ಆರೋಪ ಅವರ ಮೇಲೆ ಕೇಳಿಬಂದಿದೆ. ರಾಜ್ ಕುಂದ್ರಾ ಅವರ ಮೇಲೆ ಕೇಳಿಬಂದಿರುವ ಈ ಆರೋಪದಿಂದಾಗಿ ಶಿಲ್ಪಾ ಶೆಟ್ಟಿ ಸಿನಿಮಾ ಭವಿಷ್ಯಕ್ಕೆ ಏನಾದರೂ ಎಫೆಕ್ಟ್ ಆಗಲಿದೆಯೇ? ಅವರ ಸಿನಿಮಾ ಬಿಡುಗಡೆಗೆ ಏನಾದರೂ ಸಮಸ್ಯೆ ಆಗಲಿದೆಯೇ ಎನ್ನುವ ಚರ್ಚೆಗಳೂ ಆರಂಭವಾಗಿದೆ. ಕಳೆದ 14 ವರ್ಷಗಳಿಂದ ಸಿನಿಮಾ ಕ್ಷೇತ್ರದಿಂದ ಹೊರಗುಳಿದಿದ್ದ ಶಿಲ್ಪಾ ಶೆಟ್ಟಿ ಈ ವರ್ಷ ಮತ್ತೆ ಸಿನಿಮಾಕ್ಕೆ … Continue reading ಅರೆಸ್ಟ್ ಆಗಿರುವ ಗಂಡನಿಂದ ಶಿಲ್ಪಾ ಶೆಟ್ಟಿ ಸಿನಿಮಾಕ್ಕೂ ಎಫೆಕ್ಟ್?