ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಬೆಂಗಳೂರು: ಐಪಿಎಲ್ 2024ರ 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಲ್ಲಿಯವರೆಗೆ ಆಡಿರುವ ಒಟ್ಟು 12 ಪಂದ್ಯಗಳ ಪೈಕಿ ಏಳು ಮ್ಯಾಚ್​ಗಳನ್ನು ಸೋತ್ತಿದ್ದು, ಐದು ಪಂದ್ಯವನ್ನು ಗೆದ್ದು ತಮ್ಮ ಪ್ಲೇ-ಆಫ್​ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಸದ್ಯ ತಮ್ಮ ನೆಚ್ಚಿನ ತಂಡ ಬ್ಯಾಕ್​ ಟು ಬ್ಯಾಕ್​ ರೋಚಕ ಗೆಲುವು ದಾಖಲಿಸುತ್ತಿರುವುದನ್ನು ನೋಡಿದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ಇನ್ನೂ ತಮ್ಮ ತಂಡ ಪ್ಲೇಆಫ್ ಹೋಗುವುದು ಡೌಟ್​ ಎಂದಿದ್ದವರಿಗೆ ಅಂದು ವಿಲ್​ ಜ್ಯಾಕ್ಸ್​ ಕೊಟ್ಟಿದ್ದ ಉತ್ತರ ಇದೀಗ ಮತ್ತೊಮ್ಮೆ … Continue reading ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?