ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?

ನವದೆಹಲಿ: ದಿನದಿಂದ ದಿನಕ್ಕೆ ಕರೊನಾ ಸೋಂಕಿನ ಮತ್ತೊಂದು ಬೃಹತ್​ ಅಲೆಯ ಸಾಧ್ಯತೆ ಕ್ಷೀಣಿಸುತ್ತಿದೆ. ಮೊದಲೆರಡು ಅಲೆಗಳ ಪ್ರಮಾಣದ ಮೂರನೇ ಅಲೆಯನ್ನು ಭಾರತದಲ್ಲಿ ನೋಡುತ್ತೇವೆ ಅನ್ನಿಸುತ್ತಿಲ್ಲ ಎಂದು ಏಮ್ಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ. ಅವರು ಮಂಗಳವಾರ ಐಸಿಎಂಆರ್​ನ ಡೈರೆಕ್ಟರ್​ ಜನರಲ್ ಡಾ.ಬಲರಾಂ ಭಾರ್ಗವ ಬರೆದಿರುವ ‘ಗೋಯಿಂಗ್​ ವೈರಲ್: ಮೇಕಿಂಗ್​ ಆಫ್ ಕೋವಾಕ್ಸಿನ್​ – ದ ಇನ್​ಸೈಡ್​ ಸ್ಟೋರಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ತೀವ್ರ ಮಟ್ಟದ ಸೋಂಕು ಮತ್ತು ಆಸ್ಪತ್ರೆಗೆ ಸೇರುವಂತಹ ಸ್ಥಿತಿಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರೊನಾ … Continue reading ಭಾರತಕ್ಕೆ ಕರೊನಾ ಮೂರನೇ ಅಲೆ..? ತಜ್ಞರು ಹೇಳಿದ್ದೇನು?