ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಮುಂದಾಗುತ್ತಾ ಕೇಂದ್ರ?

ನವದೆಹಲಿ: ನಮ್ಮ ದೇಶ ಇದೀಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಹೊರಹೊಮ್ಮಿದ್ದು ಜನರ ವಾಸಕ್ಕಾಗಿ ಜಾಗದ ಕೊರತೆ ಉಂಟಾಗುವ ಸಾಧ್ಯತೆ ಇದ್ದು ಜನ ದಟ್ಟಣೆಯನ್ನೂ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಹೊಸ ನಗರಗಳ ಅಭಿವೃದ್ಧಿಯ ವಿಚಾರನ್ನು ಪರಿಗಣಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ.ಬಿ.ಸಿಂಗ್, 15ನೇ ಹಣಕಾಸು ಆಯೋಗ, ತನ್ನ ವರದಿಯೊಂದರಲ್ಲಿ ಹೊಸ ನಗರಗಳ ಅಭಿವೃದ್ಧಿಗೆ ಶಿಫಾರಸು ಮಾಡಿದೆ” … Continue reading ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಮುಂದಾಗುತ್ತಾ ಕೇಂದ್ರ?