FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿ ಕಳೆದ 3 ತಿಂಗಳಿನಿಂದ ಮುಂಬೈನ ಮನೆಯಲ್ಲಿ ಲಾಕ್ ಆಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿನ ತಮ್ಮ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ-ವಿಡಿಯೋಗಳನ್ನು ಹಂಚುತ್ತಿರುವ ಈ ಸ್ಟಾರ್ ಸೆಲೆಬ್ರಿಟಿ ದಂಪತಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ ಎಂದು ಇತ್ತೀಚೆಗೆ ಸುದ್ದಿ ಹರಡಿತ್ತು. ಕೊಹ್ಲಿ-ಅನುಷ್ಕಾ ದಂಪತಿ ಲಾಕ್‌ಡೌನ್ ಸಮಯದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂಬ ಸುದ್ದಿಗೆ ಪೂರಕವಾಗಿ ಅನುಷ್ಕಾ … Continue reading FACT-CHECK| ಮಗುವಿನ ನಿರೀಕ್ಷೆಯಲ್ಲಿರುವರೇ ಕೊಹ್ಲಿ-ಅನುಷ್ಕಾ ದಂಪತಿ?