Viral Photo: ಗಾಂಭೀರ್ಯದಿಂದ ಉಸಿರಾಡುತ್ತಿರುವ ಚಿರತೆಯ ಫೋಟೋ ವೈರಲ್; ವನ್ಯಜೀವಿ ಛಾಯಾಗ್ರಾಹಕಿಯ ಸಾಹಸಕ್ಕೆ ಮೆಚ್ಚುಗೆ

ನವದೆಹಲಿ: ಅತ್ಯಂತ ಕಠಿಣ ವೃತ್ತಿಗಳಲ್ಲಿ ವನ್ಯಜೀವಿ ಛಾಯಾಗ್ರಹಣವೂ ಒಂದು. ಅತ್ಯಂತ ಶ್ರಮ ಮತ್ತು ಏಕಾಗ್ರತೆ ಮೈಗೂಡಿಸಿಕೊಂಡರೆ ಮಾತ್ರ ವೈಲ್ಡ್​​ಲೈಫ್​ ಫೋಟೋಗ್ರಫಿಯಲ್ಲಿ ವೈಭವದ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕಾಡಿನಲ್ಲೇ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ. ವನ್ಯ ಜೀವಿಗಳ ಚಲನವಲನವನ್ನು ಸೂಕ್ಷವಾಗಿ ಗಮನಿಸಿದಾಗ ‘ವಾವ್’ ಎಂದೆನಿಸುವಂತಹ ಫೋಟೋ ತೆಗೆಯಬಹುದು. ಇದೀಗ ಇಂತಹದ್ದೇ ಅದ್ಭುತ ಎಂದೆನಿಸುವ ಹಿಮ ಚಿರತೆಯ ವೈಲ್ಡ್​​ಲೈಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮೇರಿಕಾ ಮೂಲದ ವನ್ಯಜೀವಿ ಛಾಯಾಗ್ರಾಹಕಿ ಕಿಟ್ಟಿಯಾ ಪಾವ್ಲೋವ್ಸ್ಕಿ(Kittiya Pawlowski) ಎಂಬಾಕೆ, ನೇಪಾಳದ ಹಿಮಾಲಯ … Continue reading Viral Photo: ಗಾಂಭೀರ್ಯದಿಂದ ಉಸಿರಾಡುತ್ತಿರುವ ಚಿರತೆಯ ಫೋಟೋ ವೈರಲ್; ವನ್ಯಜೀವಿ ಛಾಯಾಗ್ರಾಹಕಿಯ ಸಾಹಸಕ್ಕೆ ಮೆಚ್ಚುಗೆ