ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

ಬೆಂಗಳೂರು: ಪತಿ ಸಿನಿಮಾ ಹೀರೋಯಿನ್​ಗೆ ಹೋಲಿಸಿ ಮಾತನಾಡಿದರೆ ಪತ್ನಿ ಸಂತೋಷ ಪಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿಗೆ ಅದೇ ಸಂಕಷ್ಟವನ್ನು ತಂದಿಟ್ಟಿದೆ. ಪತ್ನಿಯನ್ನು ನಟಿ ಕಿಯಾರಾ ನಟಿ ಕಿಯಾರಾ ಅಡ್ವಾಣಿಗೆ ಹೋಲಿಸಿದ್ದಕ್ಕೆ ಆಕೆ ಆತನ ಮೇಲೆ ಸಿಟ್ಟಾಗಿದ್ದಾಳೆ. ಈ ಕುರಿತ ವಿಡಿಯೋವೊಂದು ವೈರಲ್​ ಆಗಿದೆ. ಸಿಟ್ಟು ಮಾಡಿಕೊಂಡಿರುವ ಪತ್ನಿಯನ್ನು ಸಮಾಧಾನ ಮಾಡುವಾಗ ಪತಿ ಆಕೆಯ ಮುಖ ಕಾಣಿಸುವಂತೆ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ತುಣುಕು ವೈರಲ್ ಆಗಿದೆ. ನೀನ್ಯಾಕೆ ನನಗಿಂತ ಕಿಯಾರಾ ಅಡ್ವಾಣಿ ಚೆನ್ನಾಗಿದ್ದಾಳೆ ಎಂದಿ ಅಂತ … Continue reading ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!