ಪತಿಯ ನಿಧನದ ಎರಡೇ ಗಂಟೆಗಳಲ್ಲಿ ಸಾವಿಗೀಡಾದ ಪತ್ನಿ!

ನೆಲಮಂಗಲ: ಪ್ರೀತಿಪಾತ್ರರಲ್ಲಿ ಯಾರಾದರೂ ಸಾವಿಗೀಡಾದಾಗ ಜೊತೆಗಿರುವವರೂ ಅವರ ಬೆನ್ನಿಗೇ ಇಹಲೋಕ ತೊರೆದ ಅನೇಕ ಪ್ರಕರಣಗಳು ನಡೆದಿದ್ದು, ಇದೀಗ ಆ ಪಟ್ಟಿಗೆ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಓಬಯ್ಯನಪಾಳ್ಯ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ರಾಮಚಂದ್ರಪ್ಪ (65), ನೀಲಮ್ಮ (45) ಮೃತಪಟ್ಟವರು. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದ ರಾಮಚಂದ್ರಪ್ಪ ಮುಂಜಾನೆ ಮೃತಪಟ್ಟಿದ್ದರು. ಪತಿಯ ಸಾವಿನ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾದ ಪತ್ನಿ ನೀಲಮ್ಮ, ಅದಾಗಿ ಎರಡು ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ರಾಮಚಂದ್ರಪ್ಪ ಸಾವಿನ … Continue reading ಪತಿಯ ನಿಧನದ ಎರಡೇ ಗಂಟೆಗಳಲ್ಲಿ ಸಾವಿಗೀಡಾದ ಪತ್ನಿ!