More

  ಪತ್ನಿ, ಮಕ್ಕಳು ಬಿಟ್ಟು ಹೋಗಿದ್ದರಿಂದ ಪತಿ ಆತ್ಮಹತ್ಯೆ

  ಹಾನಗಲ್ಲ: ಪತ್ನಿ ಹಾಗೂ ಮಕ್ಕಳು ಬಿಟ್ಟು ಹೋಗಿದ್ದರಿಂದ ಪತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಲಗುಡ್ಡಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
  ನಾಗರಾಜ ಬಸಪ್ಪ ಕಪಾಲೇರ (30) ಮೃತ ವ್ಯಕ್ತಿ.
  ಈತ ತನ್ನ ಪತಿ ಹಾಗೂ ಮಕ್ಕಳು ಬಿಟ್ಟು ಹೋಗಿದ್ದರಿಂದ ವಿಪರೀತ ಮದ್ಯ ಸೇವನೆ ಮಾಡುತ್ತ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts