‘ಡಾಕ್ಟರ್​ ಸಾಬ್​… ದಯವಿಟ್ಟು ಹೊರಗೆ ಬನ್ನಿ’ ಗಂಡನ ತೋಳಲ್ಲೇ ಪ್ರಾಣ ಬಿಟ್ಟ ಹೆಂಡತಿ

ಲಖನೌ: ಕರೊನಾ ಮಹಾಮಾರಿ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿದೆ. ಆಸ್ಪತ್ರೆಗಳ ಒಳಗೆ ಮತ್ತು ಹೊರಗೆ ಜನರು ನರಳಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೆಂಡತಿ ಸಾಯುತ್ತಿದ್ದಾಳೆ, ದಯಮಾಡಿ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದ ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಂಬೇಡ್ಕರ್​ ನಗರದಲ್ಲಿ ಇಂತದ್ದೊಂದು ಮನ ಕಲಕುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಾನೆ. ಹೆಂಡತಿ ನಡೆದುಕೊಂಡು ಹೋಗಲಾಗದ ಪರಿಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲೇ … Continue reading ‘ಡಾಕ್ಟರ್​ ಸಾಬ್​… ದಯವಿಟ್ಟು ಹೊರಗೆ ಬನ್ನಿ’ ಗಂಡನ ತೋಳಲ್ಲೇ ಪ್ರಾಣ ಬಿಟ್ಟ ಹೆಂಡತಿ