ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡ್ತಿ; ವಾಪಸ್​ ಬಾ ಎಂದು ತವರಿಗೆ ಹೋಗಿ ಕರೆದಿದ್ದೇ ತಪ್ಪಾಯ್ತು!

ಲಖನೌ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ-ಹೆಂಡಿರ ಜಗಳ ನಾಲಗೆ ತುಂಡಾಗುವ ತನಕ ಎಂಬಂತಾಗಿದೆ. ವಾಪಸ್ ಬಾ ಎಂದು ಕರೆಯಲು ತವರಿಗೆ ಬಂದ ಪತಿಯ ನಾಲಗೆಯನ್ನೇ ಪತ್ನಿ ಕಚ್ಚಿ ತುಂಡರಿಸಿದ್ದಾಳೆ. ಉತ್ತರಪ್ರದೇಶದ ಲಖನೌದಲ್ಲಿನ ಠಾಕೂರ್​ಗಂಜ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪತಿ ಮುನ್ನಾ ಮತ್ತು ಪತ್ನಿ ಸಲ್ಮಾ ನಡುವಿನ ಜಗಳದಲ್ಲಿ ಈ ಅವಘಡ ಉಂಟಾಗಿದೆ. ಈ ದಂಪತಿ ಮಧ್ಯೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯವಿದ್ದು, ಇಬ್ಬರ ಮಧ್ಯೆ ಆಗಾಗ … Continue reading ಗಂಡನ ನಾಲಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡ್ತಿ; ವಾಪಸ್​ ಬಾ ಎಂದು ತವರಿಗೆ ಹೋಗಿ ಕರೆದಿದ್ದೇ ತಪ್ಪಾಯ್ತು!