ದೇವರಿಗೆ ನೈವೇದ್ಯ ಯಾಕೆ ಇಡಬೇಕು? ದೇವರೇನು ಆ ನೈವೇದ್ಯವನ್ನು ತಿನ್ನುತ್ತಾನೆಯೇ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ!

“ನಾವೇಕೆ ನೈವೇದ್ಯವನ್ನು ದೇವರ ಮುಂದೆ ಇಡಬೇಕು? ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು…?” ಎಂದು ಕೆಲವರು ಕೇಳುತ್ತಿರುತ್ತಾರೆ. ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನುವಂತೆ ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಒಬ್ಬ ಗುರು ಮತ್ತು ಶಿಷ್ಯರ ಸಂವಾದ ಹೀಗೆ ನಡೆದಿತ್ತು. ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು “ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು ‘ಪ್ರಸಾದ’ ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ … Continue reading ದೇವರಿಗೆ ನೈವೇದ್ಯ ಯಾಕೆ ಇಡಬೇಕು? ದೇವರೇನು ಆ ನೈವೇದ್ಯವನ್ನು ತಿನ್ನುತ್ತಾನೆಯೇ ಎಂದು ಕೇಳುವವರಿಗೆ ಇಲ್ಲಿದೆ ಉತ್ತರ!