ಅಕ್ಷಯ್​ ಜತೆಗೆ ಶಾರೂಖ್​ ನಟಿಸೋಕೆ ಸಾಧ್ಯ ಇಲ್ಲ … ಯಾಕಿರಬಹುದು?

ಮುಂಬೈ: ‘ದಿಲ್​ ತೋ ಪಾಗಲ್​ ಹೇ’ ಚಿತ್ರ ಹೊರತುಪಡಿಸಿದರೆ, ಶಾರೂಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಜತೆಯಾಗಿ ನಟಿಸಲಿಲ್ಲ. ಜತೆಯಾಗಿ ನಟಿಸಿದರೂ, ತೆರೆಯ ಮೇಲೆ ಹೆಚ್ಚು ಹೊತ್ತು ಅವರಿಬ್ಬರೂ ಕಾಣಿಸಿಕೊಂಡಿರಲಿಲ್ಲ. ಇಷ್ಟಕ್ಕೂ ಅವರಿಬ್ಬರು ಯಾಕೆ ಜತೆಯಾಗಿ ನಟಿಸುವುದಿಲ್ಲ? ಇದನ್ನೂ ಓದಿ: ರಾಕ್​ಲೈನ್​ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗಿಸಿದ ‘ಫ್ಯಾಂಟಸಿ’ ತಂಡ ಇಂಥದ್ದೊಂದು ಪ್ರಶ್ನೆಯನ್ನು ಶಾರೂಖ್​ ಖಾನ್​ ಮುಂದಿಟ್ಟರೆ, ‘ಈ ಪ್ರಶ್ನೆಗೆ ನಾನು ಏನು ಹೇಳಲಿ? ಬಹುಶಃ ಅವರಷ್ಟು ಬೇಗ ಏಳುವುದಕ್ಕೆ ನನಗೆ ಸಾಧ್ಯವಾಗುವುದಿಲ್ಲವಾದ್ದರಿಂದ, ಅವರ ಜತೆಗೆ ನಟಿಸುವುದು … Continue reading ಅಕ್ಷಯ್​ ಜತೆಗೆ ಶಾರೂಖ್​ ನಟಿಸೋಕೆ ಸಾಧ್ಯ ಇಲ್ಲ … ಯಾಕಿರಬಹುದು?