ಮೂಡ್ ಇಲ್ಲ ಅಂತ ಮದುವೆ ಕ್ಯಾನ್ಸಲ್ … ಸಲ್ಮಾನ್ ರಹಸ್ಯ ಬಿಚ್ಚಿಟ್ಟ ಸಾಜಿದ್

ಒಂದು ಮದುವೆ ಕ್ಯಾನ್ಸಲ್ ಆಗೋದಕ್ಕೆ ನೂರೆಂಟು ಕಾರಣಗಳಿವೆ. ಆದರೆ, ಮೂಡ್ ಇಲ್ಲ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿದ್ದನ್ನ ಎಲ್ಲಾದರೂ ಕೇಳಿದ್ದೀರಾ? ಹೋಗಲಿ ಅಂತ ಭೂಪನನ್ನಾದರೂ ನೋಡಿದ್ದೀರಾ? ಅವರು ಬೇರೆ ಯಾರೂ ಅಲ್ಲ, ಸಲ್ಮಾನ್ ಖಾನ್. ಹೌದು, ಸಲ್ಮಾನ್ ಇದುವರೆಗೂ ಹಲವರನ್ನು ಪ್ರೀತಿಸಿದ್ದಾರೆ, ಹಲವರ ಜತೆಗೆ ಏರ್ ಇಟ್ಟುಕೊಂಡಿದ್ದಾರೆ. ಆದರೆ, ಇದುವರೆಗೂ ಯಾರನ್ನೂ ಮದುವೆಯಾಗಿಲ್ಲ. ಮದುವೆಯಿಂದ ದೂರವೇ ಉಳಿದಿರುವ ಸಲ್ಮಾನ್, ಅದೊಂದು ದಿನ ಮದುವೆಯಾಗುವುದಕ್ಕೆ ತೀರ್ಮಾನಿಸಿದ್ದರಂತೆ. ಆದರೆ, ಮೂಡ್ ಇಲ್ಲ ಎಂಬ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿದರು … Continue reading ಮೂಡ್ ಇಲ್ಲ ಅಂತ ಮದುವೆ ಕ್ಯಾನ್ಸಲ್ … ಸಲ್ಮಾನ್ ರಹಸ್ಯ ಬಿಚ್ಚಿಟ್ಟ ಸಾಜಿದ್