ಬಾಲಿವುಡ್​ನಲ್ಲಿ ಕಡಿಮೆ ಚಿತ್ರಗಳೇಕೆ?; ಕೊನೆಗೂ ಮನಸ್ಸಿನ ಮಾತು ಬಿಚ್ಚಿಟ್ಟ ಪೂಜಾ

ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿದ್ದಾರೆ ಪೂಜಾ ಹೆಗ್ಡೆ. ತೆಲುಗು, ತಮಿಳಿನ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರಾದರೂ, ಬಾಲಿವುಡ್​ನಲ್ಲಿ ನಟಿಸಿದ್ದು ಕಡಿಮೆಯೇ. ಮೊದಲ ಚಿತ್ರ 2016ರಲ್ಲಿ ಬಿಡುಗಡೆಯಾದರೆ, ಎರಡನೆಯದು 2019ರಲ್ಲಿ ಬಿಡುಗಡೆಯಾಗಿದೆ. ಮೂರನೆಯ ಚಿತ್ರವನ್ನು ಅವರು ಈಗಾಗಲೇ ಒಪ್ಪಿದ್ದು, ಅದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಬಾಲಿವುಡ್​ನಲ್ಲಿ ನಟಿಸಿದ ಚಿತ್ರಗಳೇಕೆ ಅಷ್ಟು ಕಡಿಮೆ ಎಂಬ ಪ್ರಶ್ನೆ ಸಹಜವೇ. ಇದನ್ನು ಅವರೆದುರು ಇಟ್ಟರೆ, ಒಳ್ಳೆಯ ಅವಕಾಶಗಳ ಕೊರತೆಯೇ ನಿಜವಾದ ಕಾರಣ ಎಂದಿದ್ದಾರೆ. ‘ರಾಧೇ ಶ್ಯಾಮ್ ಚಿತ್ರದ … Continue reading ಬಾಲಿವುಡ್​ನಲ್ಲಿ ಕಡಿಮೆ ಚಿತ್ರಗಳೇಕೆ?; ಕೊನೆಗೂ ಮನಸ್ಸಿನ ಮಾತು ಬಿಚ್ಚಿಟ್ಟ ಪೂಜಾ