ಇರ್ಫಾನ್​ ಖಾನ್​ ಹಾಗೂ ಶ್ರೀದೇವಿಗೆ ಪಾಕ್​ ನಟ ಸಿದ್ದಿಕಿ ಕ್ಷಮೆ ಕೋರಿದ್ದೇಕೆ?

ಕರಾಚಿ: ಬಾಲಿವುಡ್​ ನಟರಾಗಿದ್ದ ಇರ್ಫಾನ್​ ಖಾನ್​ ಹಾಗೂ ಶ್ರೀದೇವಿ ಅವರ ಬಗ್ಗೆ ಲಘುವಾಗಿ ಮಾತನಾಡಿದ ಪಾಕಿಸ್ತಾನದ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಅಮೀರ್ ಲಿಯಾಕತ್ ಹುಸೇನ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ನಟ ಅದ್ನಾನ್​ ಸಿದ್ದಿಕಿ ಇದೀಗ ಕ್ಷಮೆ ಕೋರಿದ್ದಾರೆ. ಲೈವ್​ ಚಾಟ್​ ಷೋ ಜೇವೆ ಪಾಕಿಸ್ತಾನದಲ್ಲಿ ಭಾಗವಹಿಸಿದ್ದ ಸಿದ್ದಿಕಿ ಅವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಈ ಷೋನ ನಿರೂಪಕ ಅಮೀರ್​, ಇರ್ಫಾನ್​ ಖಾನ್​ ಹಾಗೂ ಶ್ರೀದೇವಿ ಅವರ ಬಗ್ಗೆ ಅಪಹಾಸ್ಯ ಮಾಡಿದ್ದು, ಇದರಿಂದ ನಾನು ಈ … Continue reading ಇರ್ಫಾನ್​ ಖಾನ್​ ಹಾಗೂ ಶ್ರೀದೇವಿಗೆ ಪಾಕ್​ ನಟ ಸಿದ್ದಿಕಿ ಕ್ಷಮೆ ಕೋರಿದ್ದೇಕೆ?