ಮಕ್ಕಳು ಏಕೆ ಬೆರಳು ಚೀಪುತ್ತಾರೆ? ಪಾಲಕರು ಯಾವಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು?

ಮಕ್ಕಳು ಬೆರಳನ್ನು ಚೀಪುವುದು ಸಾಮಾನ್ಯ. ಇದೊಂದು ಸ್ವಾಭಾವಿಕ ಆಭ್ಯಾಸವಾಗಿದ್ದು ಮಗುವಿಗೆ ಸುರಕ್ಷತೆಯ ಭಾವ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಬೆರಳು ಚೀಪುವ ಅಭ್ಯಾಸವು ಗರ್ಭಾವಸ್ಥೆಯಲ್ಲೇ ಆರಂಭವಾಗುತ್ತದೆ ಮತ್ತು ಜನನದ ನಂತರ ಶೇ. 46ರಷ್ಟು ಮಕ್ಕಳಲ್ಲಿ ಇದು ಮುಂದುವರಿಯುತ್ತದೆ. ಎರಡನೇ ವಯಸ್ಸಿನ ಹೊತ್ತಿಗೆ ಈ ಅಭ್ಯಾಸವು ಕಡಿಮೆಯಾಗಿ ಮಕ್ಕಳು ನಿದ್ರೆ ಮಾಡುವಾಗ, ಒತ್ತಡದ ಸಮಯದಲ್ಲಿ ಅಥವಾ ಅತಿಯಾಗಿ ಆಯಾಸಗೊಂಡಾಗ ಮಾತ್ರ ಕಾಣಬಹುದು. ಸುಮಾರು ನಾಲ್ಕನೇ ವಯಸ್ಸಿನಲ್ಲಿ ಮಕ್ಕಳು ಸಹಜವಾಗಿ ಈ ಅಭ್ಯಾಸವನ್ನು ಬಿಡುತ್ತಾರೆ. ಹಾಗೆ ಬಿಡದೆ ಮುಂದುವರಿದಲ್ಲಿ ಪೋಷಕರು ದಂತವೈದ್ಯರನ್ನು … Continue reading ಮಕ್ಕಳು ಏಕೆ ಬೆರಳು ಚೀಪುತ್ತಾರೆ? ಪಾಲಕರು ಯಾವಾಗ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು?