ಮಾನಹಾನಿ ಮಾಡ್ತಿರೋದು ರಿಚಾ, ನಾನಲ್ಲ … ಪಾಯಲ್​ ಖಡಕ್​ ಉತ್ತರ

ಮುಂಬೈ: ತಮ್ಮ ಹೆಸರಿಗೆ ಮಸಿ ಬಳಿಯುವುದಕ್ಕೆ ಮುಂದಾಗಿದ್ದ ನಟಿ ಪಾಯಲ್​ ಘೋಷ್​ ವಿರುದ್ಧ ಸೋಮವಾರವಷ್ಟೇ ರಿಚಾ ಚಡ್ಡಾ, ಮಾನನಷ್ಟ ಮೊಕದ್ದಮೆ ಹಾಕಿದ್ದರು. ಆದರೆ, ಮಾನಹಾನಿ ಮಾಡ್ತಿರೋದು ನಾನಲ್ಲ, ಅವರೇ ನನ್ನ ಮಾನಹಾನಿ ಮಾಡುತ್ತಿದ್ದಾರೆ ಎಂದು ಪಾಯಲ್​ ಘೋಶ್​ ಗುಡುಗಿದ್ದಾರೆ. ಇದನ್ನೂ ಓದಿ: ಊಟಿಯಲ್ಲಿ ಪ್ರೇಮ್​ ‘ಏಕ್​ ಲವ್​ ಯಾ’ ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ನಟಿ ಪಾಯಲ್​ ಘೋಶ್​ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್​ ಕಶ್ಯಪ್​ ಖುದ್ದು ತಮ್ಮ ಬಳಿ … Continue reading ಮಾನಹಾನಿ ಮಾಡ್ತಿರೋದು ರಿಚಾ, ನಾನಲ್ಲ … ಪಾಯಲ್​ ಖಡಕ್​ ಉತ್ತರ