ದಿನಕ್ಕೆರಡು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದೆಯಾ?  ಲಿವರ್ ಕಾಯಿಲೆ ಬರುವುದಿಲ್ಲ: ಅಧ್ಯಯನ

ನವದೆಹಲಿ: ಬಿಡುವಿಲ್ಲದ ಜೀವನದಲ್ಲಿ ಕೆಲಸ ಒತ್ತಡದಿಂದ ರಿಲ್ಯಾಕ್ಸ್​​ ಮೂಡ್​ಗೆ ಬರಬೇಕು ಅಂದ್ರೆ ಒಂದು ಕಪ್​ ಟೀ, ಕಾಫಿ ಲೆಮನ್​ ಟೀ ಸಿಕ್ಕರೆ ಸಾಕು ಎಂದು ಹಲವರು ಹೇಳುತ್ತಾರೆ. ಆದರೆ ಅಧ್ಯಯನವೊಂದು ದಿನಕ್ಕೆ ಎರಡು ಬಾರಿ ಕಾಫಿ ಕುಡಿದ್ರೆ ನಿಮ್ಮ ಯಕೃತ್​​ (ಲಿವ​ರ್) ಆರೋಗ್ಯಕ್ಕೆ ಒಳ್ಳೆಯದಾಗಿದೆ ಎಂದು ಹೇಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಲಿವರ್/ ಯಕೃತ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕೆಟ್ಟ ಜೀವನಶೈಲಿ, ಅನಾರೋಗ್ಯಕಾರ ಆಹಾರ ಪದ್ದತಿ ಸೇರಿದಂತೆ ಹಲವು ಕಾರಣಗಳಿರಬಹುದು. ದೇಹದಲ್ಲಿ ಚಯಾಪಚಯ ಕ್ರಿಯೆ … Continue reading ದಿನಕ್ಕೆರಡು ಬಾರಿ ಕಾಫಿ ಕುಡಿಯುವ ಅಭ್ಯಾಸ ಇದೆಯಾ?  ಲಿವರ್ ಕಾಯಿಲೆ ಬರುವುದಿಲ್ಲ: ಅಧ್ಯಯನ