ಪ್ರತಿ ನೋಟಿನಲ್ಲಿ ಗಾಂಧಿ ಏಕೆ ನಗುತ್ತಿದ್ದಾರೆ? ವಿದ್ಯಾರ್ಥಿಯ ಉತ್ತರ ವೈರಲ್​, ಆದರೂ ಒಂದು ಅನುಮಾನ!

ನವದೆಹಲಿ: ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಯೊಂದಕ್ಕೆ ವಿದ್ಯಾರ್ಥಿಯೊಬ್ಬ ಬರೆದಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿದ್ಯಾರ್ಥಿಯು ಸರಳವಾದ ಪ್ರಶ್ನೆಗೆ ತುಂಬಾ ತಮಾಷೆಯ ಉತ್ತರವನ್ನು ನೀಡಿದ್ದು, ಅದನ್ನು ನೋಡಿದವರೆಲ್ಲ ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಷ್ಟಕ್ಕೂ ವಿದ್ಯಾರ್ಥಿ ಕೊಟ್ಟ ಉತ್ತರವೇನು ಎಂಬುದನ್ನು ತಿಳಿಯಲು ಮುಂದೆ ಓದಿ. ಗಾಂಧೀಜಿ ಪ್ರತಿ ನೋಟಿನಲ್ಲಿ ಏಕೆ ನಗುತ್ತಿದ್ದಾರೆ? ಎಂಬ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಕೇಳಲಾಗಿದೆ. ಅದಕ್ಕೆ ವಿದ್ಯಾರ್ಥಿ, ಗಾಂಧೀಜಿ ಅತ್ತರೆ ಆ ನೋಟು ಒದ್ದೆಯಾಗುತ್ತದೆ. ಹೀಗಾಗಿ ನಗುತ್ತಿದ್ದಾರೆ ಎಂದು ಉತ್ತರಿಸಿದ್ದಾನೆ. ಈ ಉತ್ತರ ನೋಡಿ ಎಲ್ಲರೂ … Continue reading ಪ್ರತಿ ನೋಟಿನಲ್ಲಿ ಗಾಂಧಿ ಏಕೆ ನಗುತ್ತಿದ್ದಾರೆ? ವಿದ್ಯಾರ್ಥಿಯ ಉತ್ತರ ವೈರಲ್​, ಆದರೂ ಒಂದು ಅನುಮಾನ!