ಪದಕ ಗೆದ್ದ ಕ್ರೀಡಾಪಟುಗಳು ಅದನ್ನು ಕಚ್ಚುವುದು ಏಕೆ? ಇಲ್ಲಿದೆ ಕುತೂಹಲಕಾರಿ ಉತ್ತರ

ಟೋಕಿಯೋ: ಜಪಾನ್​ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಸಾಮಾನ್ಯವಾಗಿ ಯಾವುದೇ ಕ್ರೀಡಾಪಟು ಪದಕ ಗೆದ್ದರೆ ಅದನ್ನು ಅವರು ಬಾಯಿಯಲ್ಲಿ ಕಚ್ಚಿ ಹಿಡಿದು ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಅಷ್ಟಕ್ಕೂ ಆ ರೀತಿ ಮಾಡುವುದು ಏಕೆ ಎನ್ನುವ ಪ್ರಶ್ನೆ ನಿಮಗಿದ್ದರೆ ಇಲ್ಲಿದೆ ಉತ್ತರ. ಇಂಟರ್ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ ಇತಿಹಾಸಕಾರರ ಅಧ್ಯಕ್ಷ ಡೇವಿಡ್ ವಾಲ್ಚಿನ್ಸ್ಕಿ ಹೇಳುವ ಪ್ರಕಾರ ಈ ರೀತಿ ಮೆಡಲ್ ಬೈಟ್ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲವಂತೆ. ಇದು ಫೋಟೋಗ್ರಫರ್​ಗಳಿಗಾಗಿ ಮಾತ್ರವೇ ಮಾಡುವ ಕೆಲಸವಂತೆ. ಈ … Continue reading ಪದಕ ಗೆದ್ದ ಕ್ರೀಡಾಪಟುಗಳು ಅದನ್ನು ಕಚ್ಚುವುದು ಏಕೆ? ಇಲ್ಲಿದೆ ಕುತೂಹಲಕಾರಿ ಉತ್ತರ