ಚಳಿಗಾಲದಲ್ಲಿ ಕಿವಿಯ ಸೋಂಕುಗಳು ಏಕೆ ಹೆಚ್ಚುತ್ತಿವೆ? ಆರೋಗ್ಯ ಸಲಹೆ ಪಾಲಿಸಿ…

ಬೆಂಗಳೂರು: ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಚಳಿಗಾಲದ ನೈಸರ್ಗಿಕ ಸಮಸ್ಯೆಗಳ ನಡುವೆ, ಚಳಿಗಾಲದಲ್ಲಿ ಕಿವಿಯ ಒಳಗೆ ಮತ್ತು ಹೊರಗೆ ಸೋಂಕುಗಳು ಹೆಚ್ಚಾಗಿ ಕಂಡುಬರುತ್ತವೆ. ತಜ್ಞರ ಪ್ರಕಾರ, ಕಿವಿಯ ಸೋಂಕುಗಳು ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಉಂಟಾಗಬಹುದು. ಚಳಿಗಾಲದಲ್ಲಿ ಕಿವಿ ಸೋಂಕಿಗೆ ಒಳಗಾಗಿ ಅನೇಕ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ ಎನ್ನುತ್ತಾರೆ ವೈದ್ಯರು. 1) ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಕಿವಿಯ ಉರಿಯೂತದ ಮುಖ್ಯ ಕಾರಣಗಳಾಗಿವೆ. ಇದಲ್ಲದೆ, ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಇಂತಹ ಸೋಂಕುಗಳು ಚಳಿಗಾಲದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. 2) ಚಳಿಗಾಲದಲ್ಲಿ, … Continue reading ಚಳಿಗಾಲದಲ್ಲಿ ಕಿವಿಯ ಸೋಂಕುಗಳು ಏಕೆ ಹೆಚ್ಚುತ್ತಿವೆ? ಆರೋಗ್ಯ ಸಲಹೆ ಪಾಲಿಸಿ…