ವೈದ್ಯರು ರಾತ್ರಿ ಸಮಯದಲ್ಲೇಕೆ ಶವಪರೀಕ್ಷೆ ಮಾಡುವುದಿಲ್ಲ? ಸತ್ಯ ತಿಳಿದ್ರೆ ನೀವು ಶಾಕ್​ ಆಗೋದು ಖಂಡಿತ!

ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡುವುದು ಇಂದು ಸಾಮಾನ್ಯ. ಸಾವಿಗೆ ಕಾರಣ ಏನೆಂಬುದನ್ನು ತಿಳಿಯಲು ಮೃತದೇಹದ ಪರೀಕ್ಷೆಯನ್ನು ಮಾಡಲಾಗುತ್ತದೆ. ವ್ಯಕ್ತಿ ಮೃತಪಟ್ಟ ೧೦ ಗಂಟೆಯ ಒಳಗೆ ಶವಪರೀಕ್ಷೆಯ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಮೃತದೇಹದ ಪರೀಕ್ಷೆಗೂ ಮುನ್ನ ಮೃತನ ಪಾಲಕರು ಅನುಮತಿಯನ್ನು ಪಡೆಯಲಾಗುತ್ತದೆ. ವೈದ್ಯರು ಪೋಸ್ಟ್‌ ಮಾರ್ಟಂ ಅನ್ನು ರಾತ್ರಿ ಸಮಯ ಮಾಡದಿರುವುದನ್ನು ಬಹುತೇಕ ಸಮಯದಲ್ಲಿ ನೀವು ನೋಡಿರುತ್ತೀರಿ. ಒಂದು ವೇಳೆ ವ್ಯಕ್ತಿಯೊಬ್ಬ ಸಂಜೆ ಅಥವಾ ರಾತ್ರಿ ಸಾವಿಗೀಡಾದರೆ ಮಾರನೆ ದಿನ ಬೆಳಗ್ಗೆ ಶವಪರೀಕ್ಷೆ ನಡೆಸಲಾಗುತ್ತದೆ. ಹಾಗದರೆ … Continue reading ವೈದ್ಯರು ರಾತ್ರಿ ಸಮಯದಲ್ಲೇಕೆ ಶವಪರೀಕ್ಷೆ ಮಾಡುವುದಿಲ್ಲ? ಸತ್ಯ ತಿಳಿದ್ರೆ ನೀವು ಶಾಕ್​ ಆಗೋದು ಖಂಡಿತ!