ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಅವರ ಮದುವೆ ಪ್ರಸ್ತಾಪವನ್ನು ಈ ನಟಿ ತಿರಸ್ಕರಿಸಿದ್ದೇಕೆ?

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ವಯಸ್ಸು 50 ದಾಟಿದ್ದರೂ ದೇಶದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರು ಎಂದೇ ಪರಿಗಣಿತರಾದವರು. ಈ ಹಿಂದೆ ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಂಗೀತಾ ಬಿಜಲಾನಿ ಅವರಂತಹ ವಿವಿಧ ನಟಿಯರ ಜತೆ ಈತನ ಹೆಸರು ಥಳಕು ಹಾಕಿಕೊಂಡಿತ್ತು. ಆದರೆ, ಇದಾವುದೇ ಸಂಬಂಧಗಳು ಮದುವೆಯ ಮಟ್ಟವನ್ನು ತಲುಪಲಿಲ್ಲ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೊಸೆಯಾಗಿರುವ (niece) ಶರ್ಮಿನ್ ಸೆಗಲ್ ಅವರು ಈ ಬಾಲಿವುಡ್​ ಜನಪ್ರಿಯ ನಟನ ಪ್ರೊಪೊಸಲ್ (ಮದುವೆ ಪ್ರಸ್ತಾಪವನ್ನು)​ … Continue reading ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಅವರ ಮದುವೆ ಪ್ರಸ್ತಾಪವನ್ನು ಈ ನಟಿ ತಿರಸ್ಕರಿಸಿದ್ದೇಕೆ?