ಇಂಡಿಗೋ ವಿಮಾನದ ಪ್ರಯಾಣಿಕರು ರನ್​ ವೇಯಲ್ಲಿಯೇ ಊಟ, ವಿಶ್ರಾಂತಿ ಮಾಡಿದ್ದೇಕೆ?

ನವದೆಹಲಿ: ವಿಮಾನ ಹಾರಾಟ ಆರಂಭಿಸಲು ವಿಳಂಬವಾದ ಕಾರಣಕ್ಕಾಗಿ ಇಂಡಿಗೋ ವಿಮಾನದ ಸಹ-ಪೈಲಟ್ ಮೇಲೆ ಪ್ರಯಾಣಿಕರು ಹಲ್ಲೆ ಮಾಡಿದ ವಿಡಿಯೋ ವೈರಲ್ ಆದ ಗಂಟೆಗಳ ನಂತರ, ವಿಮಾನ ಸಂಬಂಧಿ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಕೆಲ ಗಂಟೆಗಳ ಕಾಲ ವಿಮಾನಯಾನ ವಿಳಂಬವಾದ ಕಾರಣ ಹಾಗೂ ನಿಗದಿತ ಸ್ಥಳವನ್ನು ಹೊರತುಪಡಿಸಿ ಬೇರೆಡೆ ವಿಮಾನವನ್ನು ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ, ಈ ಕಡಿಮೆ ದರ ವಿಮಾನಯಾನ ಕೈಗೊಂಡ ಪ್ರಯಾಣಿಕರು ರನ್​ ವೇಯಲ್ಲಿಯೇ ರಾತ್ರಿ ಊಟ ಮಾಡುವ ವೈರಲ್​ ಆಗಿದೆ. ಗೋವಾದಿಂದ ದೆಹಲಿಗೆ … Continue reading ಇಂಡಿಗೋ ವಿಮಾನದ ಪ್ರಯಾಣಿಕರು ರನ್​ ವೇಯಲ್ಲಿಯೇ ಊಟ, ವಿಶ್ರಾಂತಿ ಮಾಡಿದ್ದೇಕೆ?