ಇನ್ಫೋಸಿಸ್ ಸಿಇಒ ಸಂಬಳದಲ್ಲಿ ಶೇಕಡ 21ರಷ್ಟು ಇಳಿಕೆ! ಯಾಕೆ?

ಬೆಂಗಳೂರು: 2023ರ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಲೀಲ್ ಪರೇಖ್ ಅವರ ಒಟ್ಟು ಸಂಬಳ 56.44 ಕೋಟಿ ರೂಪಾಯಿಗಳಷ್ಟಿದೆ. ಇದು ಹಿಂದಿನ ವರ್ಷದಲ್ಲಿ 71 ಕೋಟಿ ರೂಪಾಯಿಗಳಿದ್ದು ಈ ವರ್ಷ ಕಡಿಮೆಯಾಗಿದೆ ಎಂದು ಬೆಂಗಳೂರು ಮೂಲದ IT ಸೇವಾ ಕಂಪನಿಯ ವಾರ್ಷಿಕ ವರದಿ ತೋರಿಸುತ್ತದೆ. ಸಂಬಳ ಕಡಿಮೆಯಾಗಿದ್ದು ಯಾಕೆ? ಪರೇಖ್ ಅವರು ವರ್ಷದಲ್ಲಿ ಕಡಿಮೆ ನಿರ್ಬಂಧಿತ ಸ್ಟಾಕ್ ಯೂನಿಟ್‌ಗಳನ್ನು (ಆರ್‌ಎಸ್‌ಯು) ಚಲಾಯಿಸಿದ್ದರಿಂದ ಅವರ ಸಂಬಳ ಕುಸಿತವಾಗಿದೆ ಎನ್ನಲಾಗಿದೆ. ನಿರ್ಬಂಧಿತ ಸ್ಟಾಕ್ ಘಟಕಗಳನ್ನು ಉದ್ಯೋಗಿಗಳಿಗೆ … Continue reading ಇನ್ಫೋಸಿಸ್ ಸಿಇಒ ಸಂಬಳದಲ್ಲಿ ಶೇಕಡ 21ರಷ್ಟು ಇಳಿಕೆ! ಯಾಕೆ?