ಅಮೆಠಿ ಬದಲು ರಾಯಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದು ಏಕೆ?: ರಾಹುಲ್ ಗಾಂಧಿ ಸೋಲು- ಗೆಲುವಿನ ಲೆಕ್ಕಾಚಾರವೇನು?

ನವದೆಹಲಿ: ಹಲವು ಮಾಧ್ಯಮಗಳ ಊಹಾಪೋಹಗಳ ನಂತರ, ಕಾಂಗ್ರೆಸ್ ಪಕ್ಷವು ಅಂತಿಮವಾಗಿ ಅಮೆಠಿ ಮತ್ತು ರಾಯಬರೇಲಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ನಾಮಪತ್ರದ ಕೊನೆಯ ದಿನದಂದು ಘೋಷಿಸಿದೆ. ಇದು ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಸಿಹಿ ಮತ್ತು ಕಹಿ ಸುದ್ದಿಯಾಗಿ ಪರಿಣಮಿಸಿದೆ. ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದರೆ, ಗಾಂಧಿ ಕುಟುಂಬದ ಸ್ನೇಹಿತ ಕಿಶೋರಿ ಲಾಲ್ ಶರ್ಮಾ ಅಮೆಠಿ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ರಾಷ್ಟ್ರವ್ಯಾಪಿ ಪ್ರಚಾರದತ್ತ ಗಮನ ಹರಿಸಿದ್ದಾರೆ. … Continue reading ಅಮೆಠಿ ಬದಲು ರಾಯಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದು ಏಕೆ?: ರಾಹುಲ್ ಗಾಂಧಿ ಸೋಲು- ಗೆಲುವಿನ ಲೆಕ್ಕಾಚಾರವೇನು?