ರಜಾ ದಿನಗಳಾದ ಶನಿವಾರ, ಭಾನುವಾರವೂ ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ ಏಕೆ? ಆರ್​ಬಿಐ ಏನು ಹೇಳಿದೆ?

ನವದೆಹಲಿ: ಮಾರ್ಚ್ 30 ಶನಿವಾರವಾಗಿದ್ದರೆ, ಮಾರ್ಚ್ 31 ಭಾನುವಾರವಾಗಿದೆ. ಆದರೆ, ಈ ರಜಾದಿನಗಳಂದು ಕೂಡ ಬ್ಯಾಂಕ್​ಗಳು ತೆರೆದಿದ್ದು, ಗ್ರಾಹಕರಿಗೆ ಸೇವೆಯನ್ನು ಒದಗಿಸಲಿವೆ. ತೆರಿಗೆದಾರರ ಅನುಕೂಲಕ್ಕಾಗಿ, ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಕಚೇರಿಗಳು ಮಾರ್ಚ್ 30 ಮತ್ತು 31 ರಂದು ಪ್ರಸ್ತುತ ಹಣಕಾಸು ವರ್ಷದ ಕೊನೆಯ ಎರಡು ದಿನಗಳಲ್ಲಿ ತೆರೆದಿರುತ್ತವೆ. ಅಧಿಕೃತ ಖಾತೆಗಳ ವಾರ್ಷಿಕ ಮುಚ್ಚುವಿಕೆಯ ದೃಷ್ಟಿಯಿಂದ, ಮಾರ್ಚ್ 30 ಮತ್ತು ಮಾರ್ಚ್ 31 ರಂದು ಶನಿವಾರ ಮತ್ತು ಭಾನುವಾರವಾಗಿದ್ದರೂ ಎಲೆಕ್ಟ್ರಾನಿಕ್ ವಹಿವಾಟುಗಳು ನಿಗದಿಯಂತೆ … Continue reading ರಜಾ ದಿನಗಳಾದ ಶನಿವಾರ, ಭಾನುವಾರವೂ ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ ಏಕೆ? ಆರ್​ಬಿಐ ಏನು ಹೇಳಿದೆ?