ಸೌದಿ ಅರೇಬಿಯಾ ಏಕೆ, ಯಾವಾಗ ಮದ್ಯವನ್ನು ನಿಷೇಧಿಸಿದೆ?

ಸೌದಿ ಅರೇಬಿಯಾ: ನಿಮಗೆ ಗೊತ್ತಾ…?, ಸೌದಿ ಅರೇಬಿಯಾದಲ್ಲಿ ಕಳೆದ 72 ವರ್ಷಗಳಿಂದ ಮದ್ಯವನ್ನು ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗಷ್ಟೇ ಮುಸ್ಲಿಮೇತರ ರಾಜತಾಂತ್ರಿಕರಿಗೆ ಮೊದಲ ಮದ್ಯದಂಗಡಿ ತೆರೆಯಲು ಸಜ್ಜಾಗಿದೆ.  ಸೌದಿ ಅರೇಬಿಯಾದಲ್ಲಿ 1952 ರಿಂದ ಮದ್ಯವನ್ನು ನಿಷೇಧಿಸಲಾಗಿದೆ. ಒಮ್ಮೆ ಅಂದರೆ 1951ರಲ್ಲಿ ಜೆಡ್ಡಾದಲ್ಲಿ ನಡೆದ ಔತಣಕೂಟದಲ್ಲಿ ವಿದೇಶಗಳ ರಾಜತಾಂತ್ರಿಕರು ಭಾಗವಹಿಸಿದ್ದರು. ಆಗ ರಾಜಮನೆತನದ ಸದಸ್ಯರನ್ನೂ ಈ ಔತಣಕೂಟಕ್ಕೆ ಆಹ್ವಾನಿಸಲಾಯಿತು. ರಾಜಮನೆತನದ ಸದಸ್ಯ, ರಾಜ ಅಬ್ದುಲ್ ಅಜೀಜ್ ಅವರ ಪುತ್ರ ಪ್ರಿನ್ಸ್ ಮಿಶಾರಿ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು … Continue reading ಸೌದಿ ಅರೇಬಿಯಾ ಏಕೆ, ಯಾವಾಗ ಮದ್ಯವನ್ನು ನಿಷೇಧಿಸಿದೆ?