ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ

ನವದೆಹಲಿ: ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಮಹಾಮೈತ್ರಿಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಎಂದು ನಾಮಕರಣದ ಸಲಹೆ ನೀಡಿದ ನಾಯಕರು ಯಾರು ಇರಬಹುದು ಎಂಬ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿದ್ದು, ಕುತೂಹಲಕಾರ ಸಂಗತಿಗಳು ಕೇಳಿಬರುತ್ತಿವೆ.ದೇಶಭಕ್ತಿ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವ ಬಿಜೆಪಿಗೆ ತಿರುಗೇಟು ನೀಡುವುದೂ ಇಂಡಿಯಾ ನಾಮಕರಣದ ಹಿಂದಿನ ಉದ್ದೇಶ ಎನ್ನಲಾಗಿದೆ.Contentsಯುಪಿಎನಿಂದ ಇಂಡಿಯಾವರೆಗೆ…ಹಲವು ಹೆಸರುಗಳ ಬಗ್ಗೆ ಚರ್ಚೆಅಮ್ಮ ನಮ್ಯತೆಯ ಸಾಕಾರಮೂರ್ತಿಆಯೋಗಕ್ಕೆ ದೂರುನಿತೀಶ್ ಕುಮಾರ್ ವಿರೋಧಪ್ರಾತಿನಿಧ್ಯವಿಲ್ಲದವರೇ ಹೆಚ್ಚುಜೀತೇಗಾ ಭಾರತ್ಕೇಂದ್ರದಲ್ಲೂ ಕರ್ನಾಟಕದ ಪರಿಸ್ಥಿತಿ ನಿಶ್ಚಿತಹೊಸ ಈಸ್ಟ್ … Continue reading ಇಂಡಿಯಾ ನಾಮಕರಣ ಬ್ರೇನ್ ಯಾರದ್ದು?: ಕಮಲ ಪಾಳಯದ ದೇಶಭಕ್ತಿ ಮಂತ್ರಕ್ಕೆ ವಿಪಕ್ಷಗಳ ರಾಷ್ಟ್ರಪ್ರೇಮದ ತಿರುಗೇಟು ತಂತ್ರ