ಆಫ್ರಿಕನ್​ ಮಗುವಿಗೆ ಜನ್ಮ ನೀಡಿದ ಅಮೆರಿಕನ್​ ಯುವತಿ: ಇದಕ್ಕೆ ಆ ಒಂದು ಮಿಸ್ಟೇಕ್ ಕಾರಣವಂತೆ! Wedding Photographer

Wedding Photographer : ವೆಡ್ಡಿಂಗ್​ ಫೋಟೋಗ್ರಾಫರ್ ಆಗಿರುವ​ ಯುವತಿಯೊಬ್ಬಳು ತನ್ನ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ಮನಕಲಕುವ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾಳೆ. ಒಂದು ಮಗುವಿಗೆ ತಾಯಿಯಾಗುವ ತನ್ನ ಮಹಾನ್ ಆಸೆಯನ್ನು ಈಡೇರಿಸಿಕೊಳ್ಳಲು ಯುವತಿ, ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದಳು. ಆದರೆ, ತಿಂಗಳುಗಳ ನಂತರ, ತಾನು ಬೇರೊಬ್ಬರ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ತಿಳಿದಾಗ, ಮಗುವನ್ನು ಅದರ ನಿಜವಾದ ಪಾಲಕರಿಗೆ ಆಕೆ ಒಪ್ಪಿಸಿದ್ದಾಳೆ. ಯುವತಿಯ ಹೆಸರು ಕ್ರಿಸ್ಟಿನಾ ಮುರ್ರೆ. 2023ರ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಟಿನಾ ಅವರು ಗರ್ಭಿಣಿಯಾಗಲು ಐವಿಎಫ್​ಗೆ … Continue reading ಆಫ್ರಿಕನ್​ ಮಗುವಿಗೆ ಜನ್ಮ ನೀಡಿದ ಅಮೆರಿಕನ್​ ಯುವತಿ: ಇದಕ್ಕೆ ಆ ಒಂದು ಮಿಸ್ಟೇಕ್ ಕಾರಣವಂತೆ! Wedding Photographer