ಅಡಕತ್ತರಿಯಲ್ಲಿ ಚಿರಂಜೀವಿ … ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​?

ಹೈದರಾಬಾದ್​: ಟಾಲಿವುಡ್​ನ ಹಿರಿಯಣ್ಣನಂತಿರುವ ಚಿರಂಜೀವಿ ಈಗ ಅಡಕತ್ತರಿಯಲ್ಲಿ ಸಿಕ್ಕಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಏನೇ ಸಮಸ್ಯೆಗಗಳು ಎದುರಾದರೂ, ಅದನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಚಿರಂಜೀವಿ, ಈಗ ಒಂದು ಸಮಸ್ಯೆಯಲ್ಲಿ ಸಿಲುಕಿದ್ದು, ಅದನ್ನು ಹೇಗೆ ಬಗೆಹರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದನ್ನೂ ಓದಿ: ‘ವಿಕ್ರಮ್​ ವೇದ’ ಚಿತ್ರದ ಪಾತ್ರವರ್ಗದಲ್ಲಿ ಡಾ. ರಾಜಕುಮಾರ್​ ಫೋಟೋ … ಗೂಗಲ್​ನಲ್ಲಿ ಗೊಂದಲ ವಿಷಯವೇನೆಂದರೆ, ತೆಲುಗು ಚಿತ್ರಗಳ ಕಲಾವಿದರ ಸಂಘಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕನ್ನಡದ ಪ್ರಕಾಶ್​ ರೈ … Continue reading ಅಡಕತ್ತರಿಯಲ್ಲಿ ಚಿರಂಜೀವಿ … ಆ ಇಬ್ಬರಲ್ಲಿ ಯಾರಿಗೆ ಸಪೋರ್ಟ್​?