ಮೋದಿಯವರ ಭಾಷಣ ಬರೆಯುವವರು ಯಾರು? ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಸಾಕಷ್ಟು ಜನರನ್ನು ಆಕರ್ಷಿಸುವುದಂತೂ ಸುಳ್ಳಲ್ಲ. ಪ್ರತಿ ದಿನ ಕಾರ್ಯಕ್ರಮಗಳು, ವೆಬಿನಾರ್​ಗಳಲ್ಲಿ ಭಾಗವಹಿಸುವ ಪ್ರಧಾನಿಯವರ ಭಾಷಣದ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಅಷ್ಟಕ್ಕೂ ಈ ಭಾಷಣಗಳನ್ನು ಬರೆಯುವವರು ಯಾರು, ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ? ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ಕೆಲವು ವಿಶೇಷ ಮಾಹಿತಿ ಕೋರಿ ಖಾಸಗಿ ವಾಹಿನಿಯೊಂದು ಆರ್​ಟಿಐ ಮಾಹಿತಿ ಕೇಳಿತ್ತು. ಪ್ರಧಾನಿ ಕಚೇರಿಯಿಂದ ಮಾಹಿತಿ ಕೇಳಲಾಗಿತ್ತು. ಯಾರು ಈ ಭಾಷಣ ಬರೆಯುತ್ತಾರೆ, ಅದಕ್ಕೆಂದು ಎಷ್ಟು ಜನರ ತಂಡವಿದೆ? ಅವರಿಗೆ ಎಷ್ಟು … Continue reading ಮೋದಿಯವರ ಭಾಷಣ ಬರೆಯುವವರು ಯಾರು? ಅವರಿಗೆ ಎಷ್ಟು ಸಂಬಳ ಕೊಡಲಾಗುತ್ತಿದೆ?