ಒಮ್ಮೆ ಬಂದರೆ ಮತ್ತೊಮ್ಮೆ…. ಗುಣಮುಖರಾದವರನ್ನು ಮತ್ತೆ ಮತ್ತೆ ಕಾಡಬಹುದು ಕರೊನಾ

ಜಿನಿವಾ: ಕರೊನಾದಿಂದ ಕ್ವಾರಂಟೈನ್​ಗೆ ಒಳಗಾದವರು, ಐಸೋಲೇಷನ್​ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರು ಸಾಕಪ್ಪ ಕರೊನಾ ಸಹವಾಸ ಎಂದುಕೊಂಡೇ ಮನೆಗೆ ಬಂದಿರುತ್ತಾರೆ. ಆದರೆ, ಅವರಿಗೆ ಕರೊನಾ ಮತ್ತೆ ವಕ್ಕರಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಖಾತ್ರಿಯಿಲ್ಲ ಎನ್ನುತ್ತ ವಿಶ್ವ ಆರೋಗ್ಯ ಸಂಸ್ಥೆ. ಕೋವಿಡ್- 19ಗೆ ತುತ್ತಾಗಿ ಗುಣಮುಖರಾದವರಿಗೆ ‘ರೋಗ ನಿರೋಧಕ ಶಕ್ತಿಯುಳ್ಳವರು’ ಎಂದು ಪಾಸ್​ಪೋರ್ಟ್​ ನೀಡಬೇಕೆಂಬ ಪ್ರಸ್ತಾಪ ಕೆಲ ದೇಶಗಳಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಒಮ್ಮೆ ಕೋವಿಡ್​-19ಕ್ಕೆ ತುತ್ತಾದರೆ, … Continue reading ಒಮ್ಮೆ ಬಂದರೆ ಮತ್ತೊಮ್ಮೆ…. ಗುಣಮುಖರಾದವರನ್ನು ಮತ್ತೆ ಮತ್ತೆ ಕಾಡಬಹುದು ಕರೊನಾ