ಸ್ಮಾರ್ಟ್​ಫೋನಲ್ಲಿ ಯೋಗ ತರಬೇತಿ : ಬಂದಿದೆ ಎಂಯೋಗ ಆ್ಯಪ್

ನವದೆಹಲಿ : ಭಾರತದ ಸನಾತನ ಪರಂಪರೆಯಾದ ಯೋಗವನ್ನು ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಜಗತ್ತಿನಾದ್ಯಂತದ ಆಸಕ್ತರಿಗೆ ತಲುಪಿಸುವ ಒಂದು ವಿನೂತನ ಪ್ರಯತ್ನವು ಅಂತರಾಷ್ಟ್ರೀಯ ಯೋಗ ದಿನವಾದ ಇಂದು ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಮತ್ತು ಭಾರತದ ಆಯುಷ್​ ಮಂತ್ರಾಲಯ ಜಂಟಿಯಾಗಿ ರೂಪಿಸಿರುವ ಎಂಯೋಗ(WHO mYoga) ಆ್ಯಪ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. “ಡಬ್ಲ್ಯೂಎಚ್​ಒ ಸಹಯೋಗದಲ್ಲಿ ಭಾರತ ಮತ್ತೊಂದು ಮುಖ್ಯ ಹೆಜ್ಜೆ ಇಟ್ಟಿದೆ. ಜಗತ್ತಿನ ವಿವಿಧೆಡೆಯ ಜನರಿಗಾಗಿ ವಿಭಿನ್ನ ಭಾಷೆಗಳಲ್ಲಿ ಯೋಗ ತರಬೇತಿ ವಿಡಿಯೋಗಳನ್ನು ಹೊಂದಿರುವ … Continue reading ಸ್ಮಾರ್ಟ್​ಫೋನಲ್ಲಿ ಯೋಗ ತರಬೇತಿ : ಬಂದಿದೆ ಎಂಯೋಗ ಆ್ಯಪ್