ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ ಯೂಟ್ಯೂಬ್​ ಸುಂದರಿ: ನೈಟ್​ ಪಾರ್ಟಿಯ ರಹಸ್ಯ ಬಿಚ್ಚಿಟ್ಟ ನಮ್ರಾ!

ನವದೆಹಲಿ: ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪದಲ್ಲಿ ಗುರುಗ್ರಾಮ ಪೊಲೀಸರಿಂದ ಬಂಧನವಾಗಿರುವ ದೆಹಲಿ ಮೂಲದ ಮಹಿಳಾ ಯೂಟ್ಯೂಬರ್​, ಇದೀಗ ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ್ದಾಳೆ. ನನ್ನನ್ನು ಒಲಿಸಿಕೊಳ್ಳಲು ಉದ್ಯಮಿ ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ. ನಮ್ರಾ ಖಾದಿರ್​ (22) ಬಂಧಿತ ಆರೋಪಿ. 21 ಉದ್ಯಮಿ ದಿನೇಶ್​ ಯಾದವ್​​ ಎಂಬುವರನ್ನು ಹನಿಟ್ರ್ಯಾಪ್​ ಮಾಡಿ, ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ … Continue reading ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ ಯೂಟ್ಯೂಬ್​ ಸುಂದರಿ: ನೈಟ್​ ಪಾರ್ಟಿಯ ರಹಸ್ಯ ಬಿಚ್ಚಿಟ್ಟ ನಮ್ರಾ!