ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

ನವದೆಹಲಿ: ಗುಣಲಕ್ಷಣಗಳಿಲ್ಲದ ಕೋವಿಡ್​ ರೋಗಿಗಳಿಂದ ಅಥವಾ ಸೋಂಕಿತರಿಂದ ಇನ್ನೊಬ್ಬರಿಗೆ ವೈರಸ್​ ಹರಡುವುದಿಲ್ಲ. ಇಂಥದ್ದೊಂದು ಸುದ್ದಿ ಕಳೆದ ಕೆಲ ದಿನಗಳಿಂದ ಭಾರಿ ವೈರಲ್​ ಆಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ಮುಖ್ಯಸ್ಥೆ ಮರಿಯಾ ವಾನ್​ ಕರ್ಕೊವೆ ಹೇಳಿದ ಪ್ರಕಾರ ಗುಣಲಕ್ಷಣಗಳಿಲ್ಲದ ರೋಗಿಗಳಿಂದ ವೈರಸ್​ ಹರಡುವ ಪ್ರಮಾಣ ಎಷ್ಟೆಂಬುದು ಇನ್ನೂ ಗೊತ್ತಾಗಿಲ್ಲ. ಬಹುತೇಕ ರೋಗ ಹರಡುತ್ತಿರುವುದು ಗುಣಲಕ್ಷಣಗಳಿರುವ ರೋಗಿಗಳಿಂದಲೇ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಗಾಳಿಯ ಕಣಗಳಿಂದ ಇತರರಿಗೆ ಹಬ್ಬುತ್ತಿದೆ ಎಂದಿದ್ದರು. ಒಟ್ಟರ್ಥದಲ್ಲಿ ಗುಣಲಕ್ಷಣಗಳಿಲ್ಲದ ರೋಗಿಗಳಿಂದ ವೈರಸ್​ ಹರಡುವ ಸಂಭಾವ್ಯತೆ ವಿರಳ … Continue reading ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​