ಮೂರು ಪದರದ ಮಾಸ್ಕ್ ಧರಿಸಲು ಸೂಚನೆ: ನಿಲುವು ಬದಲಾಯಿಸಿದ ಡಬ್ಲ್ಯುಎಚ್​ಒ

ಜಿನೇವಾ: ಸಾರ್ವಜನಿಕವಾಗಿ ಓಡಾಡುವಾಗ ಮೂರು ಪದರದ ಮಾಸ್ಕ್​ ಧರಿಸಿ. ಆ ಮೂಲಕ ಕರೊನಾ COVID19 ವೈರಸ್ ಸೋಂಕು ತಡೆಗಟ್ಟಬಹುದು. ಮೂರು ಪದರದ ಬಟ್ಟೆಯ ಅಥವಾ ವೈದ್ಯಕೀಯೇತರ ಮಾಸ್ಕ್​​ಗಳನ್ನು ಧರಿಸುವುದಕ್ಕೆ ಆದ್ಯತೆ ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ತಿಳಿಸಿದೆ. ಆರೋಗ್ಯ ಸಮಸ್ಯೆ ಹೊಂದಿರುವಂಥ 60 ವರ್ಷ ಮೇಲ್ಪಟ್ಟವರು ಅಥವಾ 60 ವರ್ಷ ಮೇಲ್ಪಟ್ಟವರು ಸಾಮಾಜಿಕ ಅಂತರವನ್ನು ಎಲ್ಲಿ ಕಾಪಾಡಲಾಗುತ್ತಿಲ್ಲವೋ ಅಲ್ಲಿ ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್ ಧರಿಸಬೇಕು. ಉಳಿದವರೆಲ್ಲರೂ ಮೂರು ಪದರದ … Continue reading ಮೂರು ಪದರದ ಮಾಸ್ಕ್ ಧರಿಸಲು ಸೂಚನೆ: ನಿಲುವು ಬದಲಾಯಿಸಿದ ಡಬ್ಲ್ಯುಎಚ್​ಒ